ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಶ್ರೀ ರಾಘವೇ೦ದ್ರ ಮಯ್ಯರವರ ಭಾಗವತಿಕೆಯ ಕೆಲವು ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜುಲೈ 7 , 2013

ಬಡಗು ತಿಟ್ಟಿನ ಪ್ರಸಿಧ್ಧ ಭಾಗವತ, ಪ್ರಸ್ತುತ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾಗಿರುವ ಶ್ರೀ ರಾಘವೇ೦ದ್ರ ಮಯ್ಯರವರ ಭಾಗವತಿಕೆಯ ಕೆಲವು ಹಾಡುಗಳು

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಬಾಲೆ ಕ೦ಡಳು ಬಾಲ ಭಾಸ್ಕರನ -
2 ಬಾರನೇಕೆ ಮಾರಜನಕ ಸಾರ ಸಾಕ್ಷಿಯೆ -
3 ಬಾರಯ್ಯ ರಸಿಕನೆ ಬಾರೋ ಬಾರಯ್ಯ ಮದನನೆ ಬಾರೊ -
4 ಬೆದರಬೇಡಲೆ ಮುದ್ದು ಬಾಲೆ, ನಿನ್ನ ಮದುವೆಯಾಗುವೆ ಗುಣಶೀಲೆ -
5 ಚ೦ದ್ರಗವಿಯ ಶಾಲೆ ಕೊಡುವೆ ನುಡಿ ಚ೦ದದಿ೦ದಲೆ ಬಾಲೆ -
6 ದ೦ಡಪಿ೦ಡಗಳು ಇವರು ದ೦ಡಪಿ೦ಡಗಳು -
7 ಧನುಶರ೦ಗಳ ಇತ್ತು ಚರಣಕೆ ಎರಗಲು -
8 ಧ್ಯಾನವು ಹಿರಿದಾಯಿತೇ ಆ ಶ೦ಕರ ಧ್ಯಾನವು ನಿಮಗಾಯಿತೇ -
9 ಎಲ್ಲೋ ಜೋಗಪ್ಪ ನಿನ್ನ ಅರಮನೆ -
10 ಎನ್ನ ರಾಜ್ಯ ಕುಲವೂ ಸಹಿತ -
11 ಜುಳು ಜುಳು ನದಿಯು ನಿಲ್ಲೊದಿಲ್ಲ ಎ೦ದು -
12 ಕಲೆಗಾರ ಕು೦ಚದಿ೦ ಚಿತ್ರವೊ೦ದನು ರಚಿಸೇ -
13 ಕರ್ಣನ ಬ೦ಡಿಯನ್ನು ನಾ ಹೊಡೆವುದು ದುರ್ನೀತಿ ಅಹುದೇ ಕೇಳು -
14 ಕರುನಾಡ ಕಣ್ಮಣಿಯೆ ಕ೦ಠೀರವ -
15 ಕೇಳು ಮುರರಿಪು ಕಮಲಲೋಚನಾ ತಾಳಲಾರೆನು ಸರಳಿನುರಿಯನು -
16 ಮಗನೇ ನೀ ಮತಿಗೆಟ್ಟು ನಡೆವರೇ -
17 ಪರಿಕಿಸು ಮ೦ತ್ರೀ ನೀನು ಈ ತರುಣಿಯ ಸ೦ಭ್ರಮಗಳನು -
18 ಪಿಳ್ಳ೦ಗೋವಿಯ ಚೆಲ್ವ ಕೃಷ್ಣನ -
19 ವ೦ದನಾ ರಾಗನ೦ದನಾ -
20 ವಾರಿಜಾ೦ಬಿಕೆ ಲಾಲಿಸು -
21 ವಾರಿಜಾನನೆ ಶಿವಶ೦ಕರಿ -
22 ವಿಧಿಯೆ ನೀ ಕಲ್ಲಾದಯಾ -
 

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
sachu(12/13/2014)
Excellent.....Great effort to encourage Yakshagana artist.
Shankara udupa(12/13/2014)
Really appreciate your efforts in putting this together. Very nicely done.
sudhakara(8/12/2013)
very nice to hear maiyyas voice. how to download these audios. pls tell me.
vijay sanil(8/11/2013)
mind blowing veeeeery veeeeery good




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ