ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಪ್ರದರ್ಶನಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ಸ೦ಘಗಳು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಪುರುಷ ಪಾತ್ರಧಾರಿಗಳು  
ಯಕ್ಷಗಾನದ ಪಾತ್ರಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯವಿರುವುದು ಪುರುಷ ವೇಷಧಾರಿಗಳಿಗೆ. ಇದಕ್ಕೆ ಪ್ರಮುಖ ಕಾರಣವೆ೦ದರೆ, ಎಲ್ಲಾ ಪೌರಾಣಿಕ ಪ್ರಸ೦ಗಗಳಲ್ಲಿ ಪುರುಷ ಪಾತ್ರಗಳು ಸ್ತ್ರೀ ಪಾತ್ರಗಳಿಗಿ೦ತ ಅಧಿಕವಾಗಿರುವುದು. ಉದಾಹರಣೆಗೆ, ’ಸೀತಾಪಹರಣ’ ಯಕ್ಷಗಾನದಲ್ಲಿ ಸೀತೆಯ ಪಾತ್ರ ಮಾತ್ರ ಸ್ತ್ರೀ ಪಾತ್ರವಾಗಿದ್ದು, ರಾಮ, ಲಕ್ಷ್ಮಣ, ರಾವಣ, ಮಾರೀಚ ಇತ್ಯಾದಿ ಪಾತ್ರಗಳು ಪುರುಷ ಪಾತ್ರಗಳು.

ಪುರುಷ ಪಾತ್ರಗಳಲ್ಲಿ ಪು೦ಡು ವೇಷ, ರಾಜ ವೇಷ ಹಾಗೂ ರಾಕ್ಷಸ ವೇಷಗಳು ಪ್ರಮುಖವಾಗಿವೆ.


ಕೋಡಿ ಶಂಕರ ಗಾಣಿಗ
ಕಾಸರಗೋಡು ಸುಬ್ರಾಯ ಹೊಳ್ಳ
ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ
ಪೆರುವಾಯಿ ನಾರಾಯಣ ಶೆಟ್ಟಿ
ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ
ಕೋಟ ಸುರೇಶ ಬಂಗೇರ
ಕಣ್ಣಿಮನೆ ಗಣಪತಿ ಭಟ್
ಚಂದ್ರಶೇಖರ ಧರ್ಮಸ್ಥಳ
ಅರುವ ಕೊರಗಪ್ಪ ಶೆಟ್ಟಿ
ಹೆಮ್ಮಾಡಿ ರಾಮ ಚಂದನ್
ನುಳಿಯಾಲು ಸಂಜೀವ ರೈ
ಅಳಿಕೆ ರಾಮಯ್ಯ ರೈ
ಮಂಜುನಾಥ ಕೊಠಾರಿ
ಕೂಡ್ಲು ಆನಂದ
ಇ. ಶ್ರೀನಿವಾಸ ಭಟ್
ರಾಕೇಶ್ ರೈ, ಅಡ್ಕ
ಉದ್ಯಾವರ ವಾಮನ ಮಾಸ್ತರ್
ಸೇರಾಜೆ ಸೀತಾರಾಮ ಭಟ್ಟ
ಆರ್ಗೋಡು ಮೋಹನದಾಸ ಶೆಣೈ
ರೆಂಜಾಳ ರಾಮಕೃಷ್ಣ ರಾವ್
ಇಳಲಿ ಸದಾಶಿವ ಹೆಗ್ಡೆ
ಅಡೂರು ಶ್ರೀಧರ ರಾವ್‌
ಕುಂಞಿಹಿತ್ಲು ಸೂರ್ಯನಾರಾಯಣ ಭಟ್
ಕುಂಟಿಕಾನ ಶ್ಯಾಮ ಭಟ್ಟ
ಹಾರಾಡಿ ರಾಮ ಗಾಣಿಗ
ದಿವಾಕರ ರೈ , ಸಂಪಾಜೆ
ತೀರ್ಥಹಳ್ಳಿ ಗೋಪಾಲ ಆಚಾರ್
ವಾಲ್ತೂರು ಕುಷ್ಟ ಮಡಿವಾಳ
ಸಕ್ಕಟ್ಟು ಲಕ್ಷ್ಮೀನಾರಯಣಯ್ಯ
ಬೇಗಾರು ಪದ್ಮನಾಭ ಶೆಟ್ಟಿಗಾರ್
ಕೆ.ವಿ.ನಾರಾಯಣ ರೈ
ಸಂಪಾಜೆ ಶೀನಪ್ಪ ರೈ
ಮಂಕಿ ಈಶ್ವರ ನಾಯ್ಕ್
ನೀಲಾವರ ಲಕ್ಷ್ಮೀನಾರಾಯಣಯ್ಯ
ಕಕ್ಕುಂಜೆ ಅನಂತ್ ಕುಲಾಲ್
ಜಂಬೂರು ರಾಮಚಂದ್ರ ಶಾನುಭಾಗ್
ಹೊಸಹಿತ್ಲು ಮಹಾಲಿಂಗ ಭಟ್
ಕೆ.ಎಚ್.ದಾಸಪ್ಪ ರೈ
ಕೋಡಿ ವಿಶ್ವನಾಥ ಗಾಣಿಗ
ಮೊಳಹಳ್ಳಿ ಹೆರಿಯ ನಾಯ್ಕ
ಹಳ್ಳಾಡಿ ಮಂಜಯ್ಯ ಶೆಟ್ಟಿ
ಥಂಡಿಮನೆ ಶ್ರೀಪಾದ ಭಟ್
ಬಳ್ಕೂರು ಕೃಷ್ಣಯಾಜಿ
ಬೆಲ್ತೂರು ರಮೇಶ
ನಗರ ಜಗನ್ನಾಥ ಶೆಟ್ಟಿ
ಐರೋಡಿ ಗೋವಿಂದಪ್ಪ
ವೀರಭದ್ರ ನಾಯಕ್
ಕಪ್ಪೆಕೆರೆ ಮಹಾದೇವ ಈಶ್ವರ ಹೆಗಡೆ
ಮಜ್ಜಿಗೆಬೈಲು ಆನಂದ ಶೆಟ್ಟಿ
ಪೇತ್ರಿ ಮಾದು ನಾಯ್ಕ್
ನರಾಡಿ ಭೋಜರಾಜ ಶೆಟ್ಟಿ
ಬೋಳಾರ ನಾರಾಯಣ ಶೆಟ್ಟಿ
ಹಾರಾಡಿ ಸರ್ವೋತ್ತಮ ಗಾಣಿಗ
ಶಿರಿಯಾರ ಮಂಜು ನಾಯ್ಕ
ಪಕಳಕು೦ಜ ಕೃಷ್ಣ ನಾಯ್ಕ‌
ಐರ್ ಬೈಲು ಆನಂದ ಶೆಟ್ಟಿ
ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ
ಜಲವಳ್ಳಿ ವೆ೦ಕಟೇಶ ರಾವ್
ಗೋಡೆ ನಾರಾಯಣ ಹೆಗಡೆ
ವೇಣೂರು ಸದಾಶಿವ ಕುಲಾಲ್‌
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ