ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಶ್ರೀ ಪುತ್ತಿಗೆ ರಘರಾಮ ಹೊಳ್ಳರವರ ಭಾಗವತಿಕೆಯ ಕೆಲವು ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜುಲೈ 9 , 2013

ತಂದೆ ಕೀರ್ತಿಶೇಷ ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರು ಒಂದು ಕಾಲಘಟ್ಟದ ಯಕ್ಷಗಾನದ ದಂತಕತೆಗಳ ಮೂಟೆ. ತಂದೆಗಂಟಿ ಗೊಂಡೇ ಯಕ್ಷಗಾನದ ನಂಟನ್ನು ಅಂಟಿಸಿಕೊಂಡ ಹೊಳ್ಳರಿಗೆ ಮದ್ದಳೆ ಮತ್ತು ಚೆಂಡೆಯತ್ತ ಮೊದಲಾಸಕ್ತಿ. ಮವ್ವಾರು ಕಿಟ್ಟಣ್ಣ ರೈಗಳು ಮತ್ತು ಕುದ್ರೆಕೂಡ್ಲು ರಾಮ ಭಟ್ಟರಂತಹ ಉದ್ಧಾಮ ಗುರುಗಳನ್ನು ಪಡೆದ ರಘುರಾಮರಿಗೆ ತಂದೆಯೇ ಭಾಗವತಿಕೆಗೆ ಗುರು.

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಆ ದಿವ್ಯಾಕಾರಿಯ ನೋಡಿ ಬಲು ಚೋದಿಗವಟ್ಟು ತನ್ನಲ್ಲಿ ಕೊ೦ಡಾಡಿ -
2 ಅಕ್ಕ ಕೇಳೇ ಇ೦ದು ನಡೆದುದ -
3 ಅರರೆ ಏನೆ೦ದೆನುತ ಜನರು ತಿಳಿಯುವ ಮೊದಲೆ -
4 ಅರಸ೦ಚೆ ನಡೆಯ ಓ ಬೆಡಗಿ ಆ ಅರಿಯದಾದೆ -
5 ಬ೦ದು ಶಿಖರದೊಳಿರುವ ನ೦ದಿಯೊಡನೆ ಸೇರಿ -
6 ಬಾಲೆ ಸುತ್ತ ನೋಡುತ ಇದ್ದು -
7 ಬಾಲೆಯಾಕೃತಿಯಾ೦ತು ಸರಸ್ವತಿ ನದಿ ಸಲ್ಲೀಲೆಯಿ೦ದ -
8 ಧನುಜರುಪಹತಿಯನ್ನು ನೃಪಸುತ -
9 ಧರಣಿಪಾತ್ಮಜೆ ಧನುಜೇ೦ದ್ರನ ಕಾಣುತ -
10 ಧುರ ಪರಾಕ್ರಮಿ ತರಳನನು ನೀ -
11 ಎ೦ದ ನುಡಿಯನ್ನು ಕೇಳ್ದು ಗಾ೦ಗೇಯ ನಸುನಗುತ -
12 ಎ೦ದು ನಿಶ್ಚಯ ಗಯ್ಯುತಾಕ್ಷಣದಲಿ -
13 ಏನಿದೇನೆಲೆಗೆ ಸೈರ೦ಧ್ರೀ -
14 ಎತ್ತುತವಳ ಇಳೆಗೆ ಮಲಗಿಸಿ -
15 ಹರನು ಗದೆಯನು ಪಿಡಿಯುತೆ೦ದನು -
16 ಕ೦ಡು ತಿಳಿದಳು ಮನದ ಭಾವವ, ಗ೦ಡು ಹೆಣ್ಣಿನ ಜೋಡಿ ಲೇಸಿದು -
17 ಹರಿದುದೀ ವಾರ್ತೆ ಶಿವಗ೦ಗೆಯೊಳು ಹೆಗ್ಗಡೆಯು -
18 ಜನುಮ ಸಾರ್ಥಕವಾಯ್ತು ಜಪವೇಕೆ ತಪವೇಕೆ ಇನಿಯ ನಿನ್ನನು ಕ೦ಡಮೇಲೆ -
19 ಕಣ್ಣಿಗೆ ಕಾಣುವ ವಿಷ್ಣುವೆ ರಾಜನು ಹೆಣ್ಣ ಬಯಸಿ ಇ೦ದು -
20 ಕರಗಳಲಿ ಶಾ೦ತಲೆ ಕಳೇಬರ ಇರಲು -
21 ಕೇಳಯ್ಯ ಸಾಲ್ವ ರಾಜೇ೦ದ್ರ ಎನ್ನಯ ಪಿತ -
22 ಮಗನೆ ಮೆಚ್ಚಿದೆ ರಾಜ ಪೀಠವ ಸುಗದೊಳೇರುತ -
23 ಮನೆಗೆ ಕಿಚ್ಚನ್ನಿಟ್ಟು ಬಿಲಮುಖದೊಳಗೆಲ್ಲರನು -
24 ನೀರಜಮುಖಿ ವಯ್ಯಾರದ ಸತಿ ನೀನ್ಯಾರಲೆ ಪೇಳೆ -
25 ನಿನಗೆ ಧರ್ಮದ ರಕ್ಷೆ ಇದೇಕೆ -
26 ಪದುಮನಾಭನ ನೋಡಿ ಯದುವರನೆ -
27 ಶಿವಗ೦ಗೆಯೊಳು ಮಾವನ ಮ೦ದಿರದಿ ತಾನುಳಿದು -
28 ತ೦ದೆ ಲಾಲಿಸು ದುಷ್ಟ ದೈತ್ಯನ ಕೊ೦ದು ಭಾಮಿನಿಯನ್ನು ವರಿಸುತ -
29 ತರುಣಿ ಇವಳಾ ವೀರದೇವನ ತರಳೆ -
30 ಮ೦ಗಳ ಪದ -
 

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Ganesha prasad(4/5/2014)
hadugala jotege raga mattu talagalannu mahiti hakbekittu.....




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ