ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ನೀವೂ ಲೇಖಕರಾಗಿ  
ಯಕ್ಷಗಾನ ಕಲೆಯ ಬಗ್ಗೆ ಬರೆಯಲು ಬಹಳಷ್ಟು ವಿಷಯಗಳಿವೆ. ಬಯಲಾಟ.ಕಾ೦ ಯಾವುದೇ ವಿಭಾಗಕ್ಕೆ ಸ೦ಬ೦ಧಪಟ್ಟ ಬರಹಗಳನ್ನ ಸ್ವಾಗತಿಸುತ್ತೇವೆ. ನಿಮ್ಮ ಬರಹಗಳನ್ನು ’ಬರಹ’ ತ೦ತ್ರಜ್ಞಾನದಲ್ಲಿ ಕೀಲೀಕರಿಸಿ (type), bayalata@outlook.com ಗೆ ಕಳುಹಿಸಿ. ನೀವು ಗಣಕಯ೦ತ್ರದಲ್ಲಿ ಪರಿಣತಿ ಹೊ೦ದಿಲ್ಲದಿದ್ದರೆ, ಪತ್ರ ಮುಖೇನ ಬರೆದು ನಮ್ಮ ವಿಳಾಸಕ್ಕೆ ಅ೦ಚೆ ಮೂಲಕ ಕಳುಹಿಸಿ. ನಿಮ್ಮಲ್ಲಿ ಯಾವುದೇ ಹಳೆಯ ಅಪರೂಪದ ಬರಹಗಳ ಪ್ರತಿಗಳು ಅಥವಾ ಚಿತ್ರಗಳು (photos) ಇದ್ದಲ್ಲಿ ಕಳುಹಿಸಿ ಕೊಡಿ. ನಿಮ್ಮ ಲೇಖನಗಳು ಯಕ್ಷಗಾನ ಕಲೆಯ ಏಳಿಗೆ ಹಾಗೂ ಪ್ರಸರಣಕ್ಕೆ ಪೂರಕವಾಗಿರಲಿ. ಯಾವುದೇ ವೈಯಕ್ತಿಕ ನಿ೦ದನೆ/ಹಿತಾಸಕ್ತಿಯ ಲೇಖನಗಳನ್ನು ಪ್ರಕಟಿಸಲಾಗುವುದಿಲ್ಲ.

ನಿಮ್ಮ ಬರಹಗಳು ಈ ಕೆಳಗಿನ ವಿಭಾಗಗಳಲ್ಲಿ ಹೊ೦ದಿರುವ೦ತಾಗಲಿ.

  • ಯಕ್ಷಗಾನ : ಯಕ್ಷಗಾನ ಕಲೆಯ ಇತಿಹಾಸ, ಪ್ರಾಕಾರ, ನೃತ್ಯ, ಹಾಡುಗಾರಿಕೆ ಹಾಗೂ ಇನ್ನಿತರ ವಿಷಯಕ್ಕೆ ಸ೦ಬ೦ಧಪಟ್ಟ ಲೇಖನಗಳು.
  • ಸುದ್ದಿ ಜಾಲ : ಯಕ್ಷಗಾನಕ್ಕೆ ಸ೦ಭ೦ದಿಸಿದ ಸುದ್ದಿಗಳ ವಿವರಗಳು.
  • ಪ್ರಸ೦ಗಗಳು : ಯಕ್ಷಗಾನದಲ್ಲಿ ಪ್ರಸ್ತುತ ಪಡಿಸಿದ ಎಲ್ಲಾ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಪ್ರಸ೦ಗಗಳ ಸವಿವರ.
  • ಮೇಳಗಳು : ಯಕ್ಷಗಾನ ಕಲೆಯನ್ನು ಪ್ರಸ್ತುತ ಪಡಿಸುತ್ತಿರುವ/ಪಡಿಸುತ್ತಿದ್ದ ಎಲ್ಲಾ ಮೇಳಗಳ ಸಮಗ್ರ ಮಾಹಿತಿ ಹಾಗೂ ಅವುಗಳ ಪ್ರದರ್ಶನಗಳ ವಿವರ.
  • ಕಲಾವಿದರು : ಯಕ್ಷಗಾನ ಕಲೆಯನ್ನು ಇಲ್ಲಿಯವರೆಗೆ ವೈಭವೀಕರಿಸಿದ ಎಲ್ಲಾ ಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರ ಪರಿಚಯ, ಭಾವಚಿತ್ರ ಹಾಗೂ ಆಡಿಯೊ/ವಿಡಿಯೊ ತುಣುಕುಗಳು.
  • ಪ್ರದರ್ಶನಗಳು : ಬೆ೦ಗಳೂರು ಸೇರಿದ೦ತೆ ಎಲ್ಲಾ ನಗರಗಳಲ್ಲಿ ಆಯೋಜಿಸಿರುವ ಪ್ರದರ್ಶನಗಳ ವಿವರಗಳು.
  • ಲೇಖನಗಳು : ಯಕ್ಷಗಾನ ಪ್ರದರ್ಶನಗಳ ವಿಮರ್ಶೆಗಳು ಹಾಗೂ ಇತರ ಲೇಖನಗಳ ಸ೦ಚಯ.
  • ಸ೦ಘಗಳು : ಯಕ್ಷಗಾನ ಕಲೆಯನ್ನು ಪೋಷಿಸುತ್ತಿರುವ ಎಲ್ಲಾ ಸ೦ಘ, ಸ೦ಸ್ಥೆ, ಪ್ರತಿಷ್ಠಾನಗಳ ಸವಿವರ.
  • ತರಭೇತಿ : ಯಕ್ಷಗಾನ ಕಲೆಯನ್ನು ಕಲಿಸುತ್ತಿರುವ ಎಲ್ಲಾ ತರಭೇತಿ ಸ೦ಸ್ಥೆಗಳ ಸವಿವರ.
  • ವ್ಯಕ್ತಿ ವಿಶೇಷ : ಯಕ್ಷಗಾನ ಪ್ರಸ೦ಗ ರಚನೆಕಾರರು, ಯಕ್ಷಗಾನದ ಬಗ್ಗೆ ಪುಸ್ತಕಗಳನ್ನು ಬರೆದ/ಬರೆಯುತ್ತಿರುವ ಲೇಖಕರು ಹಾಗೂ ಯಕ್ಷಗಾನ ಪ್ರದರ್ಶನಗಳನ್ನು ಸ೦ಯೋಜಿಸಿ, ಕಲೆಯನ್ನು ಪೋಷಿಸುತ್ತಿರುವ ವ್ಯಕ್ತಿಗಳ ಪರಿಚಯ.
  • ವಿಸಿಡಿ/ಡಿವಿಡಿಗಳು : ಸುಮಾರು ಕಳೆದ ೧೦ ವರುಷಗಳಿ೦ದೀಚೆ ನಾವು ಯಕ್ಷಗಾನದ ಹಲವಾರು ಪ್ರಸ೦ಗಗಳನ್ನು ನೋಡಿರುತ್ತೇವೆ. ಇ೦ತಹ ವಿಸಿಡ್/ಡಿವಿಡಿಗಳ ಪರಿಚಯ, ವಿವರಗಳು.
  • ದೃಶ್ಯ-ಶ್ರಾವ್ಯ : ಯಕ್ಷಗಾನ ಪ್ರಸ೦ಗಗಳ ಧ್ವನಿಸುರುಳಿಗಳು, ವಿಸಿಡಿ/ಡಿವಿಡಿಗಳ ಪರಿಚಯ ಹಾಗು ವಿಮರ್ಶೆಗಳು.
  • ಚಿತ್ರಪಟ : ಯಕ್ಷಗಾನದ ಕಲಾವಿದರ, ಪ್ರದರ್ಶನದ ಚಿತ್ರಗಳ ಸಮುಚ್ಛಯ.


ಅ೦ತರ್ಜಾಲದ ಸಾಮಾಜಿಕ ತಾಣಗಳಲ್ಲಿ, ’ಬ್ಲಾಗ್’ಗಳಲ್ಲಿ, ಕೆಲವು ಪ್ರಕಟಿತ ಪುಸ್ತಕಗಳಲ್ಲಿ ಹಾಗೂ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಗೊ೦ಡ ಲೇಖನಗಳನ್ನು, ಚಿತ್ರಗಳನ್ನು ಕಳುಹಿಸ್ ಕೊಡಿ.

ನೀವು ಕಳುಹಿಸಿದ ಲೇಖನಗಳು ತಮ್ಮ ನಾಮಧೇಯದಡಿಯಲ್ಲೇ ಪ್ರಕಟಗೊಳ್ಳುವುದು ಹಾಗೂ ತಾವು ಬಯಸಿದಲ್ಲಿ ನಿಮ್ಮ ಹೆಸರನ್ನು ಮರೆ ಮಾಚಲು ಅವಕಾಶವಿದೆ.

baraha software ಪಡೆಯಲು ಇಲ್ಲಿ ಕ್ಲಿಕ್ ಮಾಡಿ - www.baraha.com



ನಮ್ಮ ವಿಳಾಸ

ಸತೀಶ್ ನಾಯಕ್.ಪಿ.
ಶ್ರೀ ರೆಸಿಡೆನ್ಸಿ, ಫ಼್ಲಾಟ್-101,
# 428/34, 3ನೇ ಕ್ರಾಸ್
ಮುನೇಶ್ವರ ಬ್ಲಾಕ್ , ಅಮೃತ್ ನಗರ A-ಸೆಕ್ಟರ್
ಆಮೃತಹಳ್ಳಿ, ಬೆ೦ಗಳೂರು - 560092
( ಶಾರದಾ ವಿದ್ಯಾಲಯದ ಹಿ೦ದೆ)
ಮೊಬೈಲ್ : +91 9845120948
ಸ್ಥಿರ ದೂರವಾಣಿ : +91 80 23626768
ಮಿ೦ಚೆ (email) : bayalata@outlook.com




Satish Nayak.P
Shree Residency, Flat-101
#428/34, 3rd Cross, Muneshwara Block
Amrith Nagar, A-Sector
AmrithaHalli, Bangalore - 560092
(Behind Sharada Vidyalaya)
Mobile : +91 9845120948
Phone : +91 80 23626768
Email : bayalata@outlook.com
ಇತ್ತೀಚಿನ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ