ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ವಿದ್ವಾನ್ ಗಣಪತಿ ಭಟ್ ರವರ ಭಾಗವತಿಕೆಯ ಕೆಲವು ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 14 , 2013

ಪ್ರಸ್ತುತ ಬಡಗು ತಿಟ್ಟಿನಲ್ಲಿ ಶಾಸ್ತ್ರೀಯ ಸ೦ಗೀತವನ್ನು ಯಕ್ಷಗಾನ ಭಾಗವತಿಕೆಯಲ್ಲಿ ಅಳವಡಿಸಿರುವ ಕೆಲವೇ ಭಾಗವತರಲ್ಲಿ ಶ್ರೀ ವಿದ್ವಾನ್ ಗಣಪತಿ ಭಟ್ ಪ್ರಮುಖರು. ಇವರ ಭಾಗವತಿಕೆಯ ಕೆಲವು ಹಾಡುಗಳು

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಸ್ತುತಿ -
2 ಅಹುದೇ ಎನ್ನಯ ರಮಣ ಪೇಳೇಲೆ ಸಖಿ -
3 ಬ್ರಹ್ಮತೇಜೋ ಮೂರ್ತಿ ಕ್ಷಾತ್ರನೆ ಬ್ರಹ್ಮ ಲಿಖಿತದಲೋಪನರಸುವೆ -
4 ಧರಣಿ ರಮಣಿ ಹಸಿರುಸಾಲೆಯುಟ್ಟು ನಲಿಯುವಲು -
5 ಹದಿನಾರು ವತ್ಸರದ ಹೆಣ್ಣಾದಳವಳು -
6 ಕಡು ದಾರಿದ್ರರು ನಾವು ಉಡುತೊಡಲುಣಲು -
7 ಧೂರ್ತ ಕ೦ಸನ ಹೃದಯ ಸ್ಥ೦ಭಿಸಲು -
8 ಮರವೇರಿ ಕಾಷ್ಟವ ಎರಡು ಕಡಿ ಗಯ್ಯುತ೦ -
9 ಮಾನಿನಿ ಮಣಿ ನಿನ್ಯಾರೆ -
10 ನೋಡೆಲೆ ಪ್ರಿಯೆ ಕಾಡಿನ ಸೊಬಗು -
11 ನೋಡಿ ಹಿಗ್ಗಿದಾಳಾಗ ನೃಪ ಕುಮಾರನ ಕ೦ಡು -
12 ಫಲ ಪುಷ್ಪ೦ಗಳ ತರಲೆನುತಲಿ -
13 ಪೋಗದಿರೆಲವೋ ರ೦ಗ ನಮ್ಮನು ಬಿಟ್ಟು ಪೋಗದಿರೆಲವೋ ಕೃಷ್ಣ -
14 ಪೂತಚೂತ ಬೆಳ್ಳಿ ವೃಕ್ಷ ರಥದ ತೆರನಿದೇ -
15 ರಾಘವ ನರಪತಿ ಶ್ರುಣುಮಮ ವಚನ೦ -
16 ಸುಭಲ ಮಾದ್ರಧಿಪನ ತನುಜೆ ಅಬಲೆ ನಾ ಸಾವಿತ್ರಿ -
17 ಸುಚ್ಚರಿತ ಸಕಲ ಸದ್ಗುಣ ಸಾ೦ಧ್ರ -
18 ವರ ಮನೋಹರ ಲಾಲಿಸು -
19 ವಿಬುದನಲ್ಲವೇ ತರುಣಿ -
 

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Guruprasanna Bhat(9/25/2015)
ಯಕ್ಷಗಾನದ ಶಾಸ್ತ್ರೀಯತೆ, ರಾಗ ,ತಾಳ,ಲಯ,ಶೃತಿ ಇವುಗಳ ಹಿಡಿತ ಅಪಾರ..ಕಲಿಯುವವರಿಗೆ ಸ್ಪೂರ್ತಿ.... ಕೇಳುಗರಿಗೆ ಕರ್ಣಾನಂದಕರ ಭಾಗವತಿಕೆ....ಇವರ ಸಾಧನೆಗೆ ನನ್ನದೊಂದು ಸಲಾಮ್...
Darshan(4/3/2015)
nimma yella padyagalu tumba chennagide.. Please download madod hege anta tilsi.. Please
girish hs(2/22/2015)
ನಿಮ್ಮ ಅದ್ಬೂತ ಪರಿಶ್ರಮಕ್ಕೆ ಅನಂತ ದನ್ಯವಾದಗಳು. ಯಕ್ಷಗಾನದ ಬೆಳವಣಿಗೆಗೆ ನಿಮ್ಮ ಕೊಡುಗೆ ಖಂಡಿತಾ ಪ್ರಶಂಸನೀಯ. ಸ್ವಂತ ಊರನ್ನು ಬಿಟ್ಟು ಯಕ್ಷಗಾನದ ಗಂಧಗಾಳಿ ಗೊತ್ತಿಲ್ಲದ ಸ್ನೇಹಿತರ ನಡುವೆ ಪರವೂರುಗಳಲ್ಲಿ ಸೇವೆಯಲ್ಲಿರುವವರಿಗೆ ನಿಮ್ಮ ಅಂತರ್ಜಾಲ ನಿಜವಾಗಿಯೂ ಮರುಭೂಮಿಯಲ್ಲಿ ನೀರು ಸಿಕ್ಕಿದಷ್ಟು ಸಂತಸವನ್ನು ಕೊಡುತ್ತಿದೆ. ಯಕ್ಷಗಾನ ಉಳಿಯಲಿ, ಬೆಳೆಯಲಿ. ನಿಮ್ಮ ಜೀವನ ಉಜ್ವಲವಾಗಿರಲಿ.
manjunath hebbar (10/27/2014)
nimma yakshabhina aparavadudu. e ella yakshagana dvani sangraha bekadalli nanu samparkisabekada stala tilisuvira. dhanyavadagalu
Dhananjaya Bhatta(12/27/2013)
Adbhuta Sangraha! Nooru Dhanyavadagalu..! Innu hechchina yesha e website ge sigali endu nanna haaraike. Jotegondu vinanthi: Vidwan ra SATHI SHIROMANI PRABHAVATHI padya sikkidalli dayavittu sangrahisidi _/\_
RAGHU POOJARI(12/8/2013)
Bayalata.com yakshaganada rasadutavanne una badisutide thank u for the uploading such a wonderful old song and new songs as well, mattu yakshagana news kodutiruvudu tumba kushi kodutide thanks to all of you, keremane shambu hegdeyavara karnaparva, mattu ramanirvana eddre please upload madi sir.
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ