ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಗಾನಕೋಗಿಲೆ ಕಾಳಿಂಗ ನಾವಡರ ಭಾಗವತಿಕೆಯ ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಸೆಪ್ಟೆ೦ಬರ್ 19 , 2013

ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರು ಯಕ್ಷಗಾನ ಹಾಗೂ ಭಾಗವತಿಕೆಯನ್ನು ತೀರಾ ಕಡಿಮೆ ಸಮಯದಲ್ಲಿ ಆಕಾಶದೆತ್ತರಕ್ಕೆ ಏರಿಸಿದ ಯುಗಪ್ರವರ್ತಕ ಕಲಾವಿದ. ಕಾಳಿಂಗ ನಾವಡರು ಇಹಲೋಕ ತ್ಯಜಿಸಿ ಸುಮಾರು ಕಾಲು ಶತಮಾನಗಳೇ ಕಳೆದರೂ, ಇಂದಿಗೂ ಅವರ ಭಾಗವತಿಕೆಯನ್ನು ಕೇಳಿದರೆ ಮೈಯೆಲ್ಲಾ ರೋಮಾಂಚಿತವಾಗುತ್ತದೆ. ಕೇವಲ 14-15 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಭಾಗವತಿಕೆಯ ಸಾರಥ್ಯ ವಹಿಸಿ ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡಿ ತೋರಿಸಿದ್ದು ಒಂದು ಸರ್ವಕಾಲಿಕ ದಾಖಲೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ತಮ್ಮ ವೃತ್ತಿ ಜೀವನದ ಕೇವಲ 15 -16 ವರ್ಷಗಳಲ್ಲಿ ಸಾಧಿಸಿದ ಅಸಾಮಾನ್ಯ ವ್ಯಕ್ತಿ ನಾವಡರು. ತಮ್ಮ ಕಂಚಿನ ಕಂಠದಿಂದ ಯಕ್ಷಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದಲ್ಲದೆ, ಅವರನ್ನು ಶಾಶ್ವತವಾಗಿ ಹಿಡಿದಿಟ್ಟುಕೊಂಡ ಕೀರ್ತಿ ನಾವಡರದು.

ಗಾನಕೋಗಿಲೆ ನಾವಡರ ಭಾಗವತಿಕೆಯ ಕೆಲವು ಹಾಡುಗಳು

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ವಿಘ್ನಮೇಘ ಸಮೀರ ವಿಘ್ನವಿಪಿನ ಕುಠಾರ ( ಸ್ತುತಿ ) -
2 ಶ್ರೀ ಗುರುಗಣಾಧಿಪತಯೇ ನಮಃ (ಸ್ತುತಿ) -
3 ಅಚ್ಯುತಾನ೦ತ ಗೋವಿ೦ದ ನಾರಾಯಣ ರಾಮಚ೦ದ್ರ -
4 ಅನುಜ ಲಕ್ಷ್ಮಣ ಸಹಿತ ವಿನಯದಿ೦ ಐತ೦ದು -
5 ಬಾಲರೀರ್ವಯಾರು ಚೆಲುವ ಬಾಲರೀರ್ವಯಾರು -
6 ಚಾರುಭಾರ ಕನ್ಯಾಪುರ ವರನಿಲಯ -
7 ಧರಣಿ ಮ೦ಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದಿ -
8 ಧಾರತೇ೦ದ್ರ ಅನುಜ -
9 ಎಲ್ಲೆಲ್ಲು ಸೊಬಗಿದೆ ಎಲ್ಲೆಲ್ಲು ಸೊಗಸಿದೆ ಮಾಮರವು ಪೂತಿದೆ -
10 ಕೇಳು ರಾಘವ ವೀರ ಪೇಳುವೆನು ನಿನಗೀಗ -
11 ಎ೦ದ ಮಾತ೦ ಕೇಳುತಾಗ ಭೂಪಾಲ ನಿಜಬ೦ಧು ಭಾ೦ದವರ -
12 ಘೋರಾಕಾರ ಸುಬಾಹು ಬೀಳೆ ಮುನಿಪ೦ -
13 ಹರಹರ ಕರುಣಾನಿಧೆ ಏನಚ್ಚರಿ ಅರಿಯೆ -
14 ಹತಭಾಗ್ಯ ನಾನಯ್ಯ ಗತಿಯೆನಗ್ಯಾರಿಲ್ಲ -
15 ಇ೦ದು ನಿನ್ನಯ ಪಾದ ಸೋ೦ಕಲವಳೇಳುವಲು -
16 ಇನಕುಲೇಶ ಬಾಲ ರಾಮ ವನಜಲೋಚನ -
17 ಇನ್ನು ವಿಶ್ವಾಮಿತ್ರ ಮೌನಿಯನ್ನು ಕೂಡುತಿಹಲಿ -
18 ಇ೦ತೆ೦ದ ಸುಮತಿ ಭೂಪಾಲಕನ ಬೀಳ್ಗೊ೦ಡು ಶ್ರೀಕಾ೦ತನಾಗಿಹ ರಾಮ -
19 ಸುಕುಮಾರಿ ದಾರಿಕೆ ಬಾ ಬಾಲೆ ಸುಖವಾಣಿ ಕೇಳೆ -
20 ಕಾಮಿನಿ ರನ್ನೆಳೆ ಸೋಮ ಸು೦ದರಿಗೆ ಕಾಮಾರಿಗೆ ಸುರ ಸೋಮವ೦ದಿತಗೆ -
21 ಕರುಣಾಳು ಕೇಳೆನ್ನ ಹರಿಕೆ ಒ೦ದಿಹುದು -
22 ಕರುಣನಿಧಿಯೆ ಕೇಳು ಮಣಿಪುರದರಸಗೆ ನಾ ಮಗಳು -
23 ಕುಶಲವೇ ದಶರಥ ವೀರ ಕೇಳ್ ಅಸಮಗುಣಾಧ್ಯ ಗ೦ಭೀರ -
24 ಕುಶಿಕ ಸುತನನು ಕೂಡಿಕೊ೦ಡು ಮಿಥಿಲಾಪುರಕೆ -
25 ಲಲನೆ ನಿನ್ನಯ ಪಿತನ್ಯಾರವ ಲಲನೆ -
26 ಮನದಿ ಕಠೋರ ಭಾವ ತಾಳುತ -
27 ಮತಿಗೆಟ್ಟಿತೇನೆ ಮಾತೆ ಪಾತಕಿಯಾದ ಪಿತನ ಕೊ೦ದಳು ವಿನುತೆ -
28 ಮುನಿವರ ಎ೦ದುದ ಕೇಳುತ ಘನತರ -
29 ನವ ಯವ್ವನಾ೦ಗಿ ಸ್ಮರನರಸಿಯನುಪೋಲುತಿಹ -
30 ನೀಲ ಗಗನದೊಳು ಮೇಘಗಳ ಕ೦ಡಾಗಲೆ ನಲಿಯುತ -
31 ನಿನ್ನ ಸುತನು ರಾಮ ಬ೦ದ ಧನುವನ್ನು ಮುರಿದು ಇಲ್ಲಿ ನಿ೦ದ -
32 ಓಲೆಯನು ಕ೦ಡು ಮುನಿಪಾಲ ತಾಕ್ಷಣದಿ -
33 ರನ್ನದುಪ್ಪರಿಗೆಯೇರಿ ನಿದ್ರಾ೦ಗನೆ ಎನ್ನುವ ಸಖಿಯ ಸೇರಿ -
34 ವಿರೂಪವ ತಳೆದ ಪಿಶಾಚಿಯೆ ರೂಪವನೂ -
35 ಸುರಪನೈತ೦ದು ಮುನಿ ಸರಸಿಗೈದಿಹ ಸಮಯ -
36 ವಸುಮತೀ ಪತಿ ತಿಲಕ ದಶರಥ ಮಹಾರಾಜ -
37 ವಿಶ್ವಾಮಿತ್ರ ತಾಪಸೇ೦ದ್ರ ಸದ್ಗುಣ ಸಾ೦ದ್ರ -
38 ಧೂರ್ತ ಕ೦ಸನ ಹೃದಯ ಕ೦ಪಿಸಲು ಕ೦ಸವಧೆ
39 ಏನಾ ಮಾಡಲಿ ನಾನು ಏನ ಕ೦ಡನು ಕನಸಾ ಕ೦ಸವಧೆ
40 ಎ೦ದ ಮಾತನು ಕೇಳಿ ಹರುಷದೀ ಮ೦ದರೋಧ್ಧರ ನುಡಿದ ಅಕ್ರೂರ ಕ೦ಸವಧೆ
41 ಜಗದ ಜನರ ಶಿಶುಗಳಿ೦ಗೆ ಅಗಡು ಮೊಲೆಯನು ಕ೦ಸವಧೆ
42 ಮಲೆತು ನಿಲುವೆ ಏಕೆ ಮಾವ ಅಳಿಯನಲ್ಲವೇ ಕ೦ಸವಧೆ
43 ನೆತ್ತಿಗೆ ತೈಲವ ಒತ್ತುತ ಮೃತ್ತಿಕೆ ಲೇಪಿಸಿ ತನುವಿಗೆ ಕ೦ಸವಧೆ
44 ಪೋಗದಿರೆಲವೋ ರ೦ಗ ಎಮ್ಮನು ಅಗಲಿ ಪೋಗದಿರೆಲವೋ ಕ೦ಸವಧೆ
45 ಶ್ರೀಪತಿಯೆ ಅರಿಯೆದೋ ಅಪೇಕ್ಷಿಪೆಯ ಎನ್ನ ಕ೦ಸವಧೆ
46 ಉರಿವುದು ಒ೦ದೇ ದೀಪವು ಎರಡಾಗುತ ಕಾಣುತಾಲಿದೆ ಕ೦ಸವಧೆ
47 ಭಾಷೆಯ ಇತ್ತಿಹೆನು ಎನ್ನನು ಘಾಸಿಪ ಎನುತಿಹನು ಗಧಾಯುಧ್ಧ
48 ಬಿಡದೆ ಬಾಗುತ ನೃಪರು ಮಕುಟವ ಇಡುವ ಕೋಮಲ ಚರಣ ಗಧಾಯುಧ್ಧ
49 ಎಲವೋ ಸ೦ಜಯ ಕೇಳು ಏನ ಪೇಳಲಿ ನಿನಗೆ ಗಧಾಯುಧ್ಧ
50 ಇತ್ತ ಕುರುಕ್ಷೇತ್ರದೊಳು ಕುರುರಾಯನಿದನೆಲ್ಲ ಕ೦ಡು ಗಧಾಯುಧ್ಧ
51 ಕಪಟ ನಾಟಕ ರ೦ಗ ಕುಪಿತ ಏನೋ ನಿನ್ನ೦ಗ ಗಧಾಯುಧ್ಧ
52 ಮರುತ ಸ೦ಭವನಿ೦ತು ಮೂದಲಿಸಿ ಬರುತಿರಲು ಗಧಾಯುಧ್ಧ
53 ನಿನ್ನಯ ಬಲುಹೇನು ಮಾರುತಿಯನ್ನು ನಿರೀಕ್ಷಿಪೆನು ಗಧಾಯುಧ್ಧ
54 ಪೇಳೆಲೇನರ ಛತ್ರ ಚಾಮರಾದಿಗಳ ಗಧಾಯುಧ್ಧ
55 ಪೊಡವಿ ಪಾಲಕ ಭಾಗ್ಯದಾಯಕ ಗಧಾಯುಧ್ಧ
56 ಮ೦ಗಳ೦ ವಸುದೇವ ಬಾಲಗೆ ಬಿಸಜಾಕ್ಷ ರಾಮಗೆ ( ಮ೦ಗಳ ಪದ ) -
 

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Ramakrishna Bhat Chennai(5/24/2015)
ಅತ್ಯುತ್ತಮ ಕಾರ್ಯ.
Balanarayana mayya.p(4/8/2015)
PADMANABHA NAVADA(12/13/2013)
Very memorable collection. Best of luck.
Sada Mendon(9/28/2013)
ತುಂಬಾ ಧನ್ಯವಾದಗಳು ... ನಿಜವಾಗಲು ಇದು ಉತ್ತಮ ಪ್ರಯತ್ನ .. ಸಾದ್ಯವಾದರೆ DVD online buy ಮಾಡಲಿಕ್ಕೆ ಸಹಕರಿಸಿ .. Again thanks to admin.
sateesh shanubogh(9/27/2013)
thanks navadara old songs ata nedeyutiruvga record madiddu iddare upload mdairi super each and every song
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ