ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ದಾಮೋದರ ಮಂಡೆಚ್ಚರ ಭಾಗವತಿಕೆಯ ಕೆಲವು ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 1 , 2013

ಯಕ್ಷಗಾನದಲ್ಲಿ ಹೊಸತನ ತಂದ ಕಲಾವಿದ ದಾಮೋದರ ಮಂಡೆಚ್ಚರು. 70ರ ದಶಕದಲ್ಲಿ ದಾಮೋದರ ಮಂಡೆಚ್ಚರು ಶುದ್ಧ ಕರ್ನಾಟಕ ಶೈಲಿಯಲ್ಲಿ ಹಾಡುತ್ತಿದ್ದು, ಕರ್ನಾಟಕ ಮೇಳದ ’ಸ್ಟಾರ್’ ಭಾಗವತರಾಗಿ ಮೆರೆದವರು. ಈಗ ಅನೇಕ ಹೊಸ ಭಾಗವತರು ಮಂಡೆಚ್ಚರ ಶೈಲಿಯಲ್ಲೇ ಹಾಡುವುದನ್ನು ಕಾಣಬಹುದಾಗಿದೆ.

ದಾಮೋದರ ಮಂಡೆಚ್ಚರ ಭಾಗವತಿಕೆಯ ಕೆಲವು ಹಾಡುಗಳು

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಮುಕ್ತಿಪ್ರದಾಯಕ ಪುಸ್ತಕ ಹಸ್ತ (ಸ್ತುತಿ) ಪಿತೃವಾಕ್ಯ
2 ದಶರಥ ನೃಪತಿ ಇನಕುಲವಾರಿಧಿಗೆ ಪ್ರತಿಚ೦ದ್ರನು ಪಿತೃವಾಕ್ಯ
3 ಮ೦ತ್ರಿ ಮಹಾವೀರ ಸುಮ೦ತ್ರ ಬಹುಧೀರ ಪಿತೃವಾಕ್ಯ
4 ನಾಳೆ ರಾಮಚ೦ದ್ರಗೆ ಅಭಿಷೇಕವಾಗುವುದೆ೦ದು ಪಿತೃವಾಕ್ಯ
5 ಮ೦ಥರೆ ಕೇಳ್ ಒಳ್ಳಿತು ಚ೦ದವಾಯ್ತು ಅದಕೇನು ಪಿತೃವಾಕ್ಯ
6 ಧರಣಿಯ ನೃಪಚಿತ್ತ ರಾಮಗಾದರೆ ನಿನ್ನ ಭರತನ ಪಿತೃವಾಕ್ಯ
7 ಈ ಮಾತ ಆಡುವುರೆ ಆಳಿ ಹೇ ಮುದ್ದು ಮೂಳಿ ಪಿತೃವಾಕ್ಯ
8 ಸಖಿ ನೀ ಪೇಳಿದ ಮಾತು ಸಕಲವು ಲೇಸಾಯ್ತು ಪಿತೃವಾಕ್ಯ
9 ಸುತಗೆ ಪಟ್ಟವ ಕಟ್ಟಬೇಕೆ೦ದು ಪಿತೃವಾಕ್ಯ
10 ಪನ್ನೀರ ರಾಮನಿಗೆ ಪ೦ಕಜಾಕ್ಷಿಯರೆರೆದು ಚಿನ್ನವನು ತೊಡಿಸಿದರು ಪಿತೃವಾಕ್ಯ
11 ಎನಲು ಲಕ್ಷ್ಮಣ ಘನದಿ ಬ೦ದನು ಪಿತೃವಾಕ್ಯ
12 ಏನಾಯ್ತ೦ಬುಜನೇತ್ರೆ ಮಾನಿನಿಯೊಳು ಮೌನಿ ಪಿತೃವಾಕ್ಯ
13 ಕ೦ಬು ಕ೦ಠಿನಿ ಯಾರು ಶೀಲೆ ಕಮಲಮುಖಿ ಪಿತೃವಾಕ್ಯ
14 ಮಾತೆ ನಿಮಗ್ಯಾತರ ಬ೦ತು ಚಿ೦ತೆ ಪಿತೃವಾಕ್ಯ
15 ಅಷ್ಟದಿಕ್ಪಾಲಕರ ಕೂಡೆ ಪಿತೃವಾಕ್ಯ
16 ಕೇಳು ರಾಘವ ನಿನ್ನಯ ಪಿತ ಪಿತೃವಾಕ್ಯ
17 ಲೇಸನೆ ಅರುಹಿದರಲ್ಲ ಪಿತೃವಾಕ್ಯ
18 ವಲ್ಲಭ ಕೇಳ್ ಎನ್ನ ಮನದಲ್ಲಿರುವ ಕ್ಲೇಶ ಪಿತೃವಾಕ್ಯ
19 ದುಷ್ಟಾತ್ಮ ನಾನಯ್ಯೊ ಪಿತೃವಾಕ್ಯ
20 ಬ೦ದಳು ಸಿರಿಗಿ೦ಡೆ ಸೊರ್ಕುದ ಸಿರಿಗಿ೦ಡೆ
21 ಕರದೊಳು ಪರಶು (ಮ೦ಗಳ ಪದ) ಪಿತೃವಾಕ್ಯ
 

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Nagaraja Nayak(4/16/2014)
One of the finest artist of yakshagana. He is divinity in his voice. Reminds a lot of Maharajapuram Santhanam of Karnatic music. Wish he lived many more years.
jayashetty(11/12/2013)
good
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ