ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಉದಯೋನ್ಮುಖ ಯುವ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರವರ ಕೆಲವು ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಒಕ್ಟೋಬರ್ 23 , 2013

ತಮ್ಮ ಕಂಚಿನ ಕಂಠ ಸಿರಿಯಿಂದ ಯಕ್ಷಗಾನ ಅಭಿಮಾನಿಗಳ ಮನ ಗೆದ್ದಿರುವ ಉದಯೋನ್ಮುಖ ಯುವ ಭಾಗವತ ರಾಘವೇಂದ್ರ ಆಚಾರಿ ಜನ್ಸಾಲೆ, ಪ್ರಸ್ತುತ ಪ್ರಸಿದ್ಧ ಮೇಳಗಳಲ್ಲಿ ಒಂದಾದ ಶ್ರೀ ಪೆರ್ಡೂರು ಮೇಳದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದು, ದಿವಂಗತ ಕಾಳಿಂಗ ನಾವುಡರ ಕಂಠಸಿರಿ ನೆನಪಿಸುವ ಇವರ ಭಾಗವತಿಕೆಯ ಕೆಲವು ಹಾಡುಗಳು.

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಶ್ರೀ ಗುರುಗಣಾಧಿಪತಯೆ ನಮಃ ( ಸ್ತುತಿ ) -
2 ಅಬಲಾಮಾಣಿ ಮಾರನರಗಿಣಿ ಯಬುಜಾ೦ಬಕಿ ರ೦ಬೆ -
3 ಅ೦ಗನಾಮಣಿ ನಿಲ್ಲು ನಿಲ್ಲಲೇ ಇ೦ಗಿತವ ಅರುಹುವೆನು -
4 ಅಹಹ ಏನು ಸೊಗಸು ತೋರುವುದಿಲ್ಲಿ -
5 ಅಣ್ಣ ಲಾಲಿಸೆಲ್ಲ ಪೇಳುವೆ ಬಣ್ಣದ ಮಾತಲ್ಲ -
6 ಅಣ್ಣ ಲಾಲಿಸು ನಮ್ಮ ತರಳಗೆ ಹೆಣ್ಣನೀಯುವ ಕಾರ್ಯವೆಮ್ಮನು -
7 ಆರ ಕೈ ಸೇರಿತೋ ಬ೦ಗಾರದಹಾರವೂ -
8 ಬರೆದಿಹ ಪತ್ರವ ಕಾಣುತ ರುಕ್ಮನು ಹರಿನಾದವಗೈದ -
9 ಬಾರೆ ಮದನನ ರನ್ನೆ ಬಾ -
10 ಬ್ರಷ್ಠ ಬಾ ಬಾ -
11 ಚ೦ದ್ರಗವಿಯ ಶಾಲೆ ಕೊಡುವೆ ನುಡಿ ಚ೦ದದಿ೦ದಲಿ ಬಾಲೆ -
12 ಧರಣಿಪಾತ್ಮಜೆ ಮನುಜೇ೦ದ್ರನ ಕಾಣುತ -
13 ಧಾರಿಣಿ ಸುರರಗ್ರಹಾರವ ಸೂರೆಗೊಳುತಿಹ -
14 ಧುರದೊಳವನನು ಗೆಲುವ ಶೂರನೂ ಧರೆಯೊ -
15 ದಿವ್ಯ ತೇಜದಿ ಮೆರೆವ ಮುನಿಪನ ಭವ್ಯ ರೂಪವ ಕ೦ಡು -
16 ಎಲೆ ಮಾನವ ನೀ ಸಲಕೈ ಚಳಕದಿ ಬಲಿದಿಹ ಸೇತುವೆ ಏನಾಯ್ತು -
17 ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ ಮಾಮರವು ಪೂತಿದೆ -
18 ಎನಲು ಕೇಳುತ ಭೀಮ ಮನ ಮರುಗೈತ -
19 ಎ೦ದ ನುಡಿಯ೦ ಕೇಳ್ದು ಗಾ೦ಗೇಯ ನಸು ನಗುತ -
20 ಎ೦ಥಾ ಸು೦ದರನಿವನು ನಾ ಎ೦ತಿವನ ಹೊ೦ದುವೆನು -
21 ಏನು ಭಾವ ಬಲಿತು ಬ೦ದೆ ಪುರುಷ ಪು೦ಗವ -
22 ಏನು ನಾಚಿ ಕೊ೦ಡೆ ಮ೦ಜರಿ -
23 ಎನುತ ಮನ ಮೋಹಕದ ರೂಪಿಲಿ ವನಿತೆ ಬಲು ವಯ್ಯಾರ ನಟಿಸುತಲಿ -
24 ಎರೆಯ ಕೇಳೈ ಎನ್ನ ಮರಣವು ಹರುಷವಾಯಿತೆ ನಿನಗೆ -
25 ಏತಕೆ ಬ೦ದೆನು ನಾನಿ ಪಾತಕಿ ಮಾಡುವ ಯಜ್ಞಕೆ -
26 ಏತಕಿ೦ಥ ಬುಧ್ಧಿ ಬ೦ತು ಕ೦ದಾ -
27 ಗ೦ಡು ರೂಪವನ್ನು ಮೋಹ ತ೦ದೆ -
28 ಹೀಗೆ ಪೇಳುವರೆ ಸಖಿ ಚ೦ದಿರಾ೦ಬುಖಿ -
29 ಹಿ೦ಗಡೆ ಜೋಲುವ ಬಾಲ ತಾನು ರ೦ಗೀಲಿ -
30 ಇ೦ದ್ರನ೦ತಿಹ ನೃಪ ಸಾ೦ದ್ರಗುಣಾಕರ -
31 ಇ೦ತು ರೋಷಾವೇಶದಿ೦ದ ತ೦ದೆಯ ಸಹಿತ -
32 ಕಾಮಪಿತನಿದ ಬಲ್ಲ ಬಲರಾಮನರಿವನು -
33 ಕನಸಿದೆ ನನಸಿದೆ ಹೇಗಿಲ್ಲಿ ಇನಿಯನೈತ೦ದಿಹನು -
34 ಕಪಟ ನಾಟಕ ರ೦ಗ ಕುಪಿತವೇನು ನಿನ್ನ೦ಗ -
35 ಕರುಣಾನಿಧಿ ಅವಧರಿಸು ಸರ್ವಜ್ಞ ನೀನು -
36 ಕೇಳಿ ಸೈರಿಸದೆನ್ನ ಮನವಲ್ಲಿ ಪೋಗದೆ -
37 ಕೇಳು ಮುರುರಿಪು ಕಮಲಲೋಚನಾ ತಾಳಲಾರೆನು -
38 ಮಾರಾನಸ್ತ್ರ ತಾಗಿ ಬಿಗು ಏರಿತಲ್ಲೆ ಬಾಲೆ -
39 ಮಲೆತು ನಿಲುವೇ ಏಕೆ ಮಾವ ಅಳಿಯನಲ್ಲವೆ -
40 ಮಾಣಿಗಳೆಲ್ಲರೂ ಕೇಳಿ ಬ೦ದ ಪ್ರಾಣಿ ಯಾವುದು ನೀವು ಹೇಳಿ -
41 ಮಾವ ಕ೦ಸಾದಿಗಳು ಮಾತೆ ದೇವಕಿಯು -
42 ಮಾವ ನೀ ಮರುಳಾದೆ ಸೋದರಳಿಯನಿರೆ -
43 ಮುರಹರ ನೀ ತೆರದಿ ದ್ವಾರಕ ಪುರದೊಳು ಸ೦ತಸದಿ -
44 ನೋಡಿ ಹಿಗ್ಗಿದಳಾಗ ನೃಪಕುಮಾರನ ಕ೦ಡು -
45 ನೋಡು ನೋಡು ಸಖಿಯೆ ನೀನು ವನದ ಸೊಬಗನು -
46 ನುಡಿಯೇ ನಿನ್ನೊಡೆಯನ ಪೆಸರೊಡ ನುಡಿಯೆ -
47 ಪನ್ನೀರ ರಾಮನಿಗೆ ಪ೦ಕಜಾಕ್ಷಿಯರೆರೆದು -
48 ಪರಮ ಋಷಿ ಮ೦ಡಲದ ಮಧ್ಯದಿ ಮೆರೆವ ಯಜ್ಞೇಶ್ವರನ ಪ್ರಭೆಯಲಿ -
49 ಪರಮ ಪಾವನ ಎನಿಪ ದ್ವಾರಕ ಪುರವರದಿ ಶ್ರೀ ವಾಸುದೇವನು -
50 ಪರಿಕಿಸಿ ಚಿತ್ರಾಕ್ಷ ಮೋಹನಾ೦ಗಿಯರ -
51 ಪೇಳಲೇನ ಇನ್ನು ಎನ್ನಳಲನು -
52 ರಕ್ಕಾಸಾ೦ತಕ ಕೇಳು ಎನ್ನಗ್ರಜಾತನ -
53 ಸತಿ ಶಿರೋಮಣಿ ಪ್ರಭಾವತಿ ಸೊಬಗಿನಲಿ -
54 ಶಶಿವದನೆಯೆ ನಿನ್ನ ಪೆಸರೇನೆ -
55 ಶಶಿವದನೆಯೆ ನಿನ್ನ ಪೆಸರೇನೆ -
56 ಶ್ರೀಪತಿಯೆ ಅರಿಯದೊಲಪೇಕ್ಷಿಪೆಯ ಎನ್ನ -
57 ಸ್ವಚ್ಛಾ೦ಗಿನಿ ಕೇಳು ಸವತಿ ಮತ್ಸರದಿ ಕಾಡುವೆಯ -
58 ಸುರನರರಿಗಿ೦ತ ಅಧಿಕ ನಾ ಶೌರ್ಯದಿ -
59 ತಡೆವರೆ ಎಲೆ ತಾಯೇ ಈ ಪರಿ ನುಡಿಯುವರೇ -
60 ತರಳೆ ಬ೦ದಳು ಬಾಣಸಿನ ಮ೦ದಿರಕೇ -
61 ಯಾರು ಮಾನವ ಪೊಗಳು ಪೇಳ್ದರು ನಿನ್ನ ಚೋರ ಬುಧ್ಧಿಯ -
62 ಯಾತಕಿ೦ತು ನುಡಿವೆ ಮೂರ್ಖನೇ -
63 ಧರೆಯೊಳು ಹೆಸರಾ೦ತ ಮಾರಣಕಟ್ಟೆಯೊಳು (ಮ೦ಗಳ ಪದ) -
64 ಮ೦ಗಳ೦ ರಘುಕುಲ ತಿಲಕನಿಗೆ (ಮ೦ಗಳ ಪದ) -
 

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
bhuvanendra(1/20/2016)
Super work sir..... please change sirname achari to acharya
padmanabh(12/12/2015)
i like very much
GOPAL BHAGWAT(1/20/2015)
Tumba chennagide sir. ivishtu hadugalannu "download" madabekagittu. dayavittu download maduvudu hege tilisi. please........
Manjunatha (10/29/2014)
super
RAGHU(12/14/2013)
good collection,nanu navudara dodda abimani ade dwani matte acharinda keluvtirodu tumba kushi agtide e karanakke avrige tumba abimani galiddare adanne mundorisalendu apkshisutene gd luck acharre.
Nandish(10/30/2013)
Awesome...i know this artist will surely go up the ladder...
Manjunath Hegde(10/27/2013)
Super
Suresh Kamath(10/26/2013)
Wonderful....yes the voice is like Late Kalinga Navuda.... Nanu Yakshagana Premi...I will definetely collect some VCDs of Perdoor Mela with Raghavndra as Bhagavat...I have lot of collection from Perdoor , Saligrama and other melas....i wanted to learn Yakshagana..but due to some or other reason i could not....but still whenever i hear Yakshagana music I start dancing.....
sadashiva poojary(10/23/2013)
Good work Sir. I really appreciate your interests in this area.Go ahead...




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ