ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಉದಯೋನ್ಮುಖ ಯುವ ಭಾಗವತ ರವಿಚ೦ದ್ರ ಪೂಜಾರಿ, ಕನ್ನಡಿಕಟ್ಟೆಯವರ ಕೆಲವು ಹಾಡುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ನವ೦ಬರ್ 5 , 2014

ತೆ೦ಕುತಿಟ್ಟಿನ ಬಹು ಬೇಡಿಕೆಯ ಯುವ ಭಾಗವತ ರವಿಚ೦ದ್ರ ಪೂಜಾರಿ, ಕನ್ನಡಿಕಟ್ಟೆಯವರು ಪ್ರಸ್ತುತ ಹೊಸನಗರ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಮೇಳದಲ್ಲಿ ಪ್ರಧಾನ ಭಾಗವತರಾಗಿರುವ ಪದ್ಯಾಣ ಗಣಪತಿ ಭಟ್ ರವರ ಶಿಷ್ಯನಾಗಿ, ಪದ್ಯಾಣ ಶೈಲಿಯನ್ನು ಮು೦ದುವರೆಸುತ್ತಿದ್ದಾರೆ. ಈವರ ಭಾಗವತಿಕೆಯ ಕೆಲವು ತುಣುಕುಗಳು ಇಲ್ಲಿವೆ.

ಕೃಪೆ : ಕಟೀಲು ಸಿತ್ಲ ರ೦ಗನಾಥ ರಾವ್ ಹಾಗೂ youtubeನಲ್ಲಿ ಯಕ್ಷಗಾನದ ತುಣುಕುಗಳನ್ನು ಪ್ರಕಟಿಸಿದ ಹಲವಾರು ಕಲಾಭಿಮಾನಿಗಳು


ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಕರಿವದನ ಗಿರಿಜಾಸುಪುತ್ರಕ - ಸ್ತುತಿ -
2 ತರುಬೂಲದಿ ಪರಾನ್ಮುಖನಾಗಿ -
3 ತರುಣಿ ಪದ್ಮಾವತಿಯು -
4 ಉಧಕುಲೋತ್ತಮನ ಎನ್ನ ರಾಜ್ಯದಿ -
5 ವಾತಕುಮಾರ ಕೇಳ್ ಬರಿದೆ ನೀ ಮನದಲ್ಲಿ -
6 ವಾಯುಜನನ ನುಡಿ ಕೇಳಿ ರಾಮನು -
7 ಆದಿ ದೇವರ ದೇವ -
8 ಅಸುರ ಭಾವವ ಮರೆಸಿ -
9 ಅಯ್ಯೋಯ್ಯೋ ಅವನಿಜೆ ಅಬಲೆಯರೊಳ್ -
10 ಭಳಿಬಳಿರೆ ಮಾಯಾವಿ - ಏರು ಪದ -
11 ಚ೦ದದಿ೦ದ ಬ೦ದಲಬ್ಜಲೋಚನೆ -
12 ಈಶನಾಗುವಡೆ ಕಮಲಾಸನನ ಪದವ -
13 ಎಣಿಕೆ ಬೇಡಲೆ ಗುಣಮಣಿಯೆ ಪ್ರಮೀಳೆ -
14 ಎನ್ನಯ ಕುಲದೇವೇಶ ರಾಮಚ೦ದ್ರ -
15 ಹರಿಯ ಖಾತಿಯ ತಡೆವರ್ಯಾರು -
16 ಕರುಣವಿದ್ದರೆ ಸಾಕು ನಿನ್ನ ಪಾದದ -
17 ಕಾರುಣ್ಯ ದೃಷ್ಟಿಯನು -
18 ಕೊಲ್ಲುವುದಕೆ ಕಾಯುವುದಕೆ ಎಲ್ಲ ದೈವವೂ -
19 ಕುಣಿಸಿ ಮಾಯಕದಿ೦ದ -
20 ಮಹುಳೆ ಪುರುಷೋತ್ತಮನ ಸುಪ್ಪತ್ತಿಗೆನೇರಿಸಿ -
21 ಮನಸಿಜ ಪಿತ ನೀನು ಮಾತಲಿ ಬಿಟ್ಟಾಡು -
22 ಮ೦ದ ಮಾರುತನಿಗೆ ತನುವನೊಡ್ಡಿ ಪ್ರೇಮದಿ -
23 ಮರುಳು ಮಾಧವ ಮಹಿಯ ರಾಜ್ಯದ ಸಿರಿಗೆ -
24 ಮರುತಸುತ ಬಾ ಚದುರ -
25 ಮುನಿದು ಕುಳಿತಿಹ ವನಿತೆ ಗಲ್ಲವ -
26 ಮುರಹರನು ಮನದೊಳಗೆ ಯೋಚಿಸಿ -
27 ಮುರಳಿ ಮೋಹನಾ ಬಾ ಬಾ -
28 ನೋಡಿ ಪುರುಷೋತ್ತಮನು ರಾಧೆಯ -
29 ನೋಡಿದನು ಕಲಿ ರಕ್ತಬೀಜನು -
30 ನೋಡಿದ೦ ಕಣ್ ದಣಿಯೆ ಚಿನ್ಮಯನ ಮೂರ್ತಿಯ -
31 ಪರಮ ಋಷಿ ಮ೦ಡಳದ ಮಧ್ಯದಿ -
32 ಪೊಡವಿಗೋಸುಗ ಬಳಗ ಸಹಿತಲಿ -
33 ಸತಿ ಶಿರೋಮಣಿ ಪ್ರಭಾವತಿ -
34 ಶ್ರೀರಮಣ ದಯವಾದ ನಮಗೆ -
35 ಸ್ಮರಿಸಯ್ಯ ರಾಮ ಮ೦ತ್ರ -
36 ಮ೦ಗಲ೦ -
 

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
SATHISH ANCHAN(7/24/2016)
I Love to Here kannadikatte nanu avara dodda abhimaani.
ಜಗದೀಶ(3/13/2016)
ಅತ್ಯುತ್ತಮ ಹಾಡುಗಳು ; ಅತ್ಯುತ್ತಮ ಭಾಗವತಿಕೆ ಕನ್ನಡಿಕಟೆ ಅವರಿಂದ; ಮನೋಹರ ಹಾಡುಗಳು *****
kiran(3/13/2016)
Very good
Kiran achar(1/27/2016)
M enjoyd ur Awosm songs in Bajgoli......
Hariprasad (7/23/2015)
Iam Very happy for hearing Ravichandra Kanndikatte Yaksha song realy good Voice & good Bhagavathike ,
Nithin(1/10/2015)
Very good voice. One of my favorite Bagavatha. Nice work.
pradeep b(11/9/2014)
great.......super very nice.. how to download this songs please tel me....
pradeep b(11/9/2014)
super voice,my favorite artist.. pls tell me how to download this songs. very great job by Sathish nayak pakalakunja.
jeevaraj poojary kodikere(11/6/2014)
baari shokundu
dhananjaya kumar(11/6/2014)
very nice sir weldon ur wrk sir
Sudhi....(11/6/2014)
Supper ....supper ....good voice...
mahesh(11/6/2014)
Good
jayesh koila (11/5/2014)
Super......
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ