ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಶ್ರೀ ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆಯ ಕೆಲವು ಆಡಿಯೋ ತುಣುಕುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 14 , 2013

" ಗಜಮುಖದವಗೆ ಗಣಪಗೇ………….", ಅನಶ್ವರ ಕಲಾವಿದ ಮನದುಂಬಿ ಸ್ಫೂರ್ತಿಗೊಂಡು ಹಾಡಿದನೆಂದರೆ, ಸರಸ್ವತಿಯ ಕರಕಮಲ ಸಂಜಾತ ನೆರೆದ ಅಭಿಮಾನಿಗಳ ಹೃದಯದ ಕದ ತಟ್ಟಿದನೆಂದರೆ ಮತ್ತೆ ಕೇಳಬೇಕೆ? ಕಣ್ಣು ತನ್ನ ಅಸ್ತಿತ್ವ ಸಾರಿಕೊಂಡಿತು. ಕಿವಿ ತನ್ನ ಹಸಿವು ನೀಗಿಸಿತು. ಮನಸ್ಸು ಭಾವನೆಯ ಹೊಳೆಗೆ ಕೊಚ್ಚಿ ನಲುಗಾಡಿ ಬೇಕೆಂದೇ ಆ ಪ್ರವಾಹಕ್ಕೆ ಧುಮುಕಿತು. ಹಲವು ದಿನಗಳ ದಾಹಕ್ಕೆ ಗಂಗಾಜಲ ಸ್ಪುರಿಸಿದಂತೆ ಹತ್ವಾರ್ ಸಭಾಂಗಣದಲ್ಲಿ ಬಲಿಪ್ಪರ ದ್ಬನಿ ಪೂರ್ಣ ಕಂಠದಿಂದ ಹೊರ ಹೊಮ್ಮಿದಾಗ, ಮನಸ್ಸಿಗೆ ಇಳಿದ ಗಂಗಾಜಲ ಕಣ್ಣಿಂದ ಧಾರೆ ಧಾರೆಯಾಗಿ ಹೊರಹೊಮ್ಮಿತು. ಅಬ್ಬಾ ಇದಕ್ಕಲ್ಲವೆ ನಾವು ಶಬರಿಯಾದದ್ದು. ನಮ್ಮ ಶಾಪ ವಿಮೋಚನೆಯಾಯಿತೇ? ಅಜ್ಞಾತವಾಸ ಕಳೆದು ನಮ್ಮಜ್ಜ ಪ್ರತ್ಯಕ್ಷವಾದರೆ? ಇಂದು ನಮಗಾಗಿ ಹಾಡಿದರೆ? ಅಲ್ಲ ಅವರೇ ಸ್ವಯಂ ಪ್ರೇರಿತರಾದರೆ? ಅಲ್ಲ ಆ ಗಾನ ಸರಸ್ವತಿಯೇ ಆ ಕಂಠದಲ್ಲಿ ಪ್ರತ್ಯಕ್ಷಗೊಂಡು ತನ್ನ ವೀಣೆ ಮೀಟಿದಳೇ?

ಕಲಾಭಿಮಾನಿಯೊಬ್ಬರು, ಯಕ್ಷಗಾನದಲ್ಲಿ ತೆ೦ಕು ತಿಟ್ಟಿನ ಪರ೦ಪರೆಯ ಭಾಗವತೋತ್ತಮ ಶ್ರೀ ಬಲಿಪ ನಾರಾಯಣ ಭಾಗವತರ ಅಭಿಮಾನದ ಮಾತುಗಳಿವು. ಯಕ್ಷಗಾನದ ವರ್ತುಲದಲ್ಲಿ ’ಬಲಿಪ’ರೆ೦ದೇ ಖ್ಯಾತರಾಗಿರುವ ಶ್ರೀಯುತರ ಕೆಲವು ಆಯ್ದ ಹಾಡುಗಳು.

ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಸ್ತುತಿ - ಶ್ರೀ ಗಣಾಧಿಪತಯೆ ನಮ: -
2 ರಾಮ ಹರೇ ರಾಮ ವಾಲಿ ವಧೆ
3 ಅಗ್ರಜ ವಾಲಿ ಪರಾಕ್ರಮದಿ೦ಯೆನ್ನ ವಾಲಿ ವಧೆ
4 ಕಾಲಗತಿಯಿ೦ದ - ಏರು ಪದ ವಾಲಿ ವಧೆ
5 ವಿಶ್ವ ನಾಯಕ ನಿನ್ನ ವಾಕ್ಯವ ವಾಲಿ ವಧೆ
6 ನೀತಿಯಲ್ಲ ಪೋಪುದಿ೦ದು ವಾಲಿ ವಧೆ
7 ಚಿತ್ರಿತರಾ೦ಗಿ ಕೇಳ್ ಬಾಲೆ ವಾಲಿ ವಧೆ
8 ಏರು ಪದ ವಾಲಿ ವಧೆ
9 ಜಾಣನಹುದಹುದೋ ವಾಲಿ ವಧೆ
10 ವಾನರಾಧಿಪ ಕೇಳ್ ವಾಲಿ ವಧೆ
11 ಮ೦ಗಳ ಪದ - ಕರದೊಳು ಪರಶು ವಾಲಿ ವಧೆ
 

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
sathvik(10/17/2014)
Sir, namage bekada bhagavathara hadugalannu download maduva option edi....




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ