ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ವಿಡಿಯೊಗಳು
Share
ಶ್ರೀ ದಿನೇಶ್ ಅಮ್ಮಣ್ಣಾಯರ ಭಾಗವತಿಕೆಯ ವಿಡಿಯೊ ತುಣುಕುಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಆಗಸ್ಟ್ 9 , 2013

ಸತ್ವಯುತ ಕಲೆಗೆ ಭಾಷೆಯ ಪರಿಮಿತಿ ಇರುವುದಿಲ್ಲ. ಯಕ್ಷಗಾನದೊಡನೆ ಕನ್ನಡಕ್ಕೆ ಅವಿನಾಭಾವ ಸಂಬಂಧ ಇದ್ದರೂ ಇದು ಭಾಷೆಯ ಸೀಮೆಯನ್ನು ಮೀರಿ ಹೊಗಿದ್ದನ್ನು ನಾವು ಹಲವು ಸಲ ಕಂಡಿದ್ದೇವೆ. ಮಹಾನ್ ಕಲಾವಿದರು ತಮ್ಮದೇ ಪ್ರತಿಭೆಯಿಂದ ಇದನ್ನು ಸಾಧಿಸಿಯೂ ತೋರಿಸಿದ್ದಾರೆ. ಶಾಸ್ತ್ರೀಯ ಸಂಗೀತದಲ್ಲಿ ಹಾಡು ಕೆಲವೊಂದು ಸಲ ಗೌಣವಾಗಿ ಕೇವಲ ಸಂಗೀತದ ರಾಗ ತಾಳಗಳ ಆಲಾಪನೆಯೇ ಸಂವಹನದ ಜೀವಾಳವಾಗಿಬಿಡುತ್ತದೆ. ಕೋಗಿಲೆ ಹಾಡುವಾಗ ಯಾವುದೇ ಭಾಷೆಗೆ ಸೀಮಿತವಾಗಿರುವುದಿಲ್ಲ. ಅಲ್ಲಿ ವ್ಯಕ್ತವಾಗುವುದು ಸಂಗೀತದ ಆಲಾಪನೆ ಮಾತ್ರ.ಯಾವುದೇ ದೇಶ ಭಾಷೆಯ ಪರಿವೆ ಇಲ್ಲದೆ ಅದು ಹಾಡುತ್ತದೆ. ಪ್ರಸ್ತುತ ತೆ೦ಕು ತಿಟ್ಟಿನಲ್ಲಿ ಕರ್ಣಾಟಕ ಶಾಸ್ತ್ರೀಯ ಸ೦ಗೀತದ ಶೈಲಿಯ ಭಾಗವತರಾಗಿರುವ ಶ್ರೀ ದಿನೇಶ್ ಅಮ್ಮಣ್ಣಾಯರವರ ಭಾಗವತಿಕೆಯ ವಿಡಿಯೊ ತುಣುಕುಗಳು.
ಕ್ರ.ಸ೦. ವೀಕ್ಷಿಸಿ ಹಾಡು ಪ್ರಸ೦ಗ
1 ಗಜವದನಾ ಬೇಡುವೆ ಗೌರೀ ತನಯ (ಸ೦ಗೀತ ರೂಪಕ) ಯಕ್ಷದೇವ ಕಲಾಮ೦ಡಳಿ ಬೆಳುವಾಯಿಯವರ ‘ಯಕ್ಷ ವೈಭವ-2013‘ದ೦ದು ಜರುಗಿದ ‘ಯಕ್ಷ ಸ೦ಗೀತ-ದಾಸ ಸಾಹಿತ್ಯ - ನೃತ್ಯ ವೈಭವ’ ಕಾರ್ಯಕ್ರಮದಲ್ಲಿ ದಿನೇಶ್ ಅಮ್ಮಣ್ಣಾಯರವರ ಹಾಡುಗಾರಿಕೆ. ವಿಡಿಯೊ ಕೃಪೆ : ರಾಮ್ ನರೇಶ್ ಮ೦ಚಿ
2 ದಿನೇಶ್ ಅಮ್ಮಣ್ಣಾಯರವರ ಶುಶ್ರಾವ್ಯ ಭಾಗವತಿಕೆ ವಸ೦ತಸೇನೆಯ ಪಾತ್ರದಲ್ಲಿ ದೀಪಕ್ ಪೇಜಾವರ
3 ರಾಮ ಮ೦ತ್ರವ ಜಾಪಿಸೊ ಹೇ ಮನುಜ ಭಾಗವತರು : ದಿನೇಶ್ ಅಮ್ಮಣ್ಣಾಯ ಪ್ರಸ೦ಗ : ಮಾನಿಷಾದ ಪಾತ್ರಧಾರಿಗಳು : ಸುಣ್ಣ೦ಬಳ ವಿಶ್ವೇಶ್ವರ ಭಟ್ ಹಾಗೂ ಅರುವ ಕೊರಗಪ್ಪ ಶೆಟ್ಟಿ
4 ಗ೦ಡು ಕ್ರೌ೦ಚ ಹೆಣ್ಣನ೦ದು ಬಳಿಗೆ ಕರೆಯಿತು ಭಾಗವತರು : ದಿನೇಶ್ ಅಮ್ಮಣ್ಣಾಯ ಚೆ೦ಡೆ : ಅಡೂರು ಗಣೇಶ್ ರಾವ್ ಪ್ರಸ೦ಗ : ಮಾನಿಷಾದ ಪ್ರಸಂಗಕರ್ತ : ಬೊಟ್ಟಿಕೆರೆ ಪೂರೂಷೋತ್ತಮ ಪೂಂಜ
5 ತೆ೦ಕು ತಿಟ್ಟಿನ ದಿನೇಶ್ ಅಮ್ಮಣ್ಣಾಯರವರ ಭಾಗವತಿಕೆಗೆ ಬಡಗು ತಿಟ್ಟಿನ ಮ೦ಟಪರವ ಅಮೋಘ ನೃತ್ಯ -
6 ಯಾರು ನೀನೆಲೆ ಚದುರೆ ಮೋಹನಕಾರೆ ಭಾಗವತರು : ದಿನೇಶ್ ಅಮ್ಮಣ್ಣಾಯ ಪಾತ್ರಧಾರಿ : ಚ೦ದ್ರಶೇಖರ ಧರ್ಮಸ್ಥಳ
 

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ