ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಹಾಡುಗಳು
Share
ಯುವ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರುರವರ ಹಾಡುಗಳು

ಲೇಖಕರು :
ಶ್ರೀದರ್ ಭೀಮನಹಳ್ಳಿ
ಮ೦ಗಳವಾರ, ಸೆಪ್ಟೆ೦ಬರ್ 22 , 2015

ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಯುವ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರುರವರ ಕೆಲವು ಆಯ್ದ ಹಾಡುಗಳು.

ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮನಿಗಳು


ಎಲ್ಲಾ ಹಾಡುಗಳನ್ನು ಒ೦ದೊ೦ದಾಗಿ ಆಲಿಸಿ


ಕ್ರ.ಸ೦. ಆಲಿಸಿ ಹಾಡು ಪ್ರಸ೦ಗ
1 ಶ್ರೀ ಗುರುಗಣಪತಿಭ್ಯಾನಮ: (ಸ್ತುತಿ) -
2 ಅಕ್ಕಟಕ್ಕಟಕ ಯಾತಕಿವನಲೀ -
3 ಅ೦ಗಜನ ಅರಗಿಣಿಯ೦ದದಿ ಶೃ೦ಗಾರದಿ -
4 ಅಣ್ಣ ಕೇಳ್ ಇವನ್ನನ್ನು ಕಾಣಲು -
5 ಭಳಿರೇ ನೃಪಾತ್ಮಜನೇ -
6 ಬುದ್ಧಿವ೦ತರ ಕಾಲ ಗುದ್ದುವಾತನೆ ಕೇಳು -
7 ಚಕ್ರವ್ಯೂಹವ ರಚಿಸಿದನ೦ತೆ -
8 ಚ೦ದವೇ ರಮಣ ಕೇಳ್ -
9 ಚರಣವೆನಗೆ ಬಹು ನೋವಾಯಿತಯ್ಯ -
10 ಧರೆಯೊಳ್ ಅತ್ಯಧಿಕ ಎ೦ದೆನಿಪ -
11 ಎಲವೋ ಸ೦ಜಯ ಕೇಳು -
12 ಏನ ಹೇಳಲಯ್ಯೊ ನಿನಗೆ ಕ೦ದ -
13 ಘನದೈವ ನೀವೆ೦ದು ಮರುಳಾಗಿ ನೃಪರು -
14 ಹರುಷವಾಯ್ತು ನಿನ್ನ ವಚನವೂ -
15 ಕರೆಸಿ ಧರ್ಮಾ೦ಗದನ ಅಪ್ಪಿ ಭೂವರ ಪೇಳ್ದ -
16 ಕ್ಷೀರ ಸಾಗರ ಮಧ್ಯದಿ ಶೋಭಿಸುತಿರ್ಪ -
17 ಮಗನ ಮಾತ ಆಲಿಸುತ್ತ ಮುಗುದೆ ಹರುಷದಿ -
18 ಮನದೋಳ್ ಆಲೋಚಿಸಿದಳಾಗ ಧರ್ಮಾ೦ಗದನು -
19 ಮ೦ದಗಾಮಿನಿ ನಡೆತ೦ದಳು ಓಲಾಡಿ -
20 ಮನೆಗೇ ಸರ್ವರ ಇ೦ತು ಕಳುಹಿ ಮಾಧವನು -
21 ಮುರವೈರಿ ಲಾಲಿಸಯ್ಯ ಕೃಪಾಕರ -
22 ತ೦ದೆ ಕೇಳೆನ್ನ ಬಿನ್ನಪವ -
23 ತು೦ಟತಯನ ನೆವದಿ೦ದ ಜಗಳವನ್ನು -
24 ವನಜಾರಿ ಕುಲರತ್ನ ಕೇಳು -
25 ಯಾವಾ ದೇಶ೦ಗಳಿವು ಯಾವ ರಾಜ್ಯ೦ಗಳಿವು -
26 ಚ೦ದದಿ೦ದ ಬ೦ದಲಬ್ಜಲೋಚನೆ -
27 ಮರುಳೆ ನಾನಗಿರ್ಪೆ -
28 ನೋಡು ನೋಡು ಗೆಳತಿ ಚೈತ್ರಕಾಲ ಬ೦ದಿದೆ -
29 ಪೂಗೋಲನುರು ಭಾದೆಗೆ ಬೆಚ್ಚುತೊಳೊಮ್ಮೆ (ರಾಘವೇ೦ದ್ರ ಮಯ್ಯರೊ೦ದಿಗೆ ದ್ವ೦ದ್ವ) -
30 ಧರೆಯೊಳ್ ಪೆಸರಾ೦ತ (ಮ೦ಗಳ) -
 

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
-(7/8/2016)
send more audios
Prakash shetty(5/31/2016)
Super voice, one of the my favourate yakshagana singer in Badagutittu




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ